South Africaವನ್ನು ಸೋಲಿಸಿದ್ದಕ್ಕೆ ಅಲ್ಲಿನ‌ ಹೋಟೆಲ್ ಸಿಬ್ಬಂದಿ ಮಾಡಿದ ಕೆಲಸ ನೋಡಿ | Oneindia Kannada

2021-12-31 1

ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಅಮೋಘ ಗೆಲುವು ಸಾಧಿಸಿ ಮೈದಾನದಲ್ಲಿ ಎಲ್ಲ ಕಾರ್ಯಕ್ರಮ ಮುಗಿಸಿ ತಾವು ತಂಗುತ್ತಿದ್ದ ಇರೇಲಾ ಲಾಡ್ಜ್ ಹೋಟೆಲ್ ಗೆ ಬಂದಾಗ ವಿರಾಟ್ ಕೊಹ್ಲಿ ಪಡೆಗೆ ಅಚ್ಚರಿಯೊಂದು ಕಾದಿತ್ತು.

IND beat SA 1st Test: Irene Lodge hotel staff welcomes triumphant Virat Kohli & Co with Zulu dance, Pujara, Siraj & Ashwin join the party, Watch video